ರಾತ್ರಿಯಿಂದಲೇ ರಶ್ಮಿಕಾ ಹುಟ್ಟುಹಬ್ಬದ ಆಚರಣೆ ಶುರುವಾಗಿದ್ದು ಕಿರಿಕ್ ಪಾರ್ಟಿ ಚಿತ್ರತಂಡದವರೆಲ್ಲರೂ ಸೇರಿ ರಶ್ಮಿಕಾ ಮನೆಯಲ್ಲಿ ಬರ್ತಡೇ ಸೆಲಬ್ರೆಟ್ ಮಾಡಿದ್ದಾರೆ. ಹುಟ್ಟುಹಬ್ಬದ ಆಚರಣೆಯಲ್ಲಿ ನಿರ್ದೇಶಕ ಕಿರಣ್ ರಾಜ್, ರಿಶಬ್ ಶೆಟ್ಟಿ, ನಿರ್ಮಾಪಕ ಪುಷ್ಕರ್ ಸೇರಿ ರಶ್ಮಿಕಾ ಬರ್ತಡೇ ಸಂಭ್ರಮಿಸಿದ್ದಾರೆ. <br /> <br />Kannada actress Rashmika Mandanna celebrating her 22nd birthday. Kannada actor sudeep, director simple suni, actress shanvi srivastava wishes to rashmika. Currently she is acting as a heroine in Darshan's Yajamana movie.